ನೃತ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ಕೋಲಾರದಲ್ಲಿ ನಡೆದಿದೆ. ಆ ವಿದ್ಯಾರ್ಥಿನಿ ಬಿದ್ದಿದ್ದನ್ನು ಕಂಡರೂ ತಕ್ಷಣವೇ ಸಹಾಯಕ್ಕೆ ಮುಂದಾಗದೆ ಶಿಕ್ಷಕ ನಿರ್ಲಕ್ಷ್ಯ ವಹಿಸಿದ್ದು, ಈ ದೃಶ್ಯಗಳೆಲ್ಲವೂ ಸಿಸಿ ಟಿವಿಯಲ್ಲಿ ದಾಖಲಾಗಿವೆ.
A student collapsed and died while practicing dance in vimala Hrudaya institution in Kolar on thursday. The teacher has neglected this. All scenes are documented in the video